#HarmonyAndRespect
ವಿಚಾರಗಳಲ್ಲಿ ಸಾಮರಸ್ಯ. ಕೆಲಸದಲ್ಲಿ ಐಕ್ಯತೆ.
#ಕನಕದಾಸಜಯಂತಿಯಂದು, ಸಮಾನತೆ, ಭಕ್ತಿ ಮತ್ತು ಮಾನವೀಯತೆಯ ಗೀತೆಗಳನ್ನು ಹಾಡಿದ ಆ ಸಂತನನ್ನು ನೆನೆಯೋಣ.
ಅವರ ಆದರ್ಶ ಮೌಲ್ಯಗಳಲ್ಲಿ ಬೇರೂರಿದ ಬೆಂಗಳೂರನ್ನು ನಿರ್ಮಿಸೋಣ.

#KanakaDasaJayanthi #KanakaDasa #BengaluruCityPolice #BCP #NammaBengaluru #UnityInDiversity #HarmonyAndRespect #KarnatakaHeritage #CulturalLegacy #Inspiration
November 8, 2025 at 10:05 AM