K R PURA TRAFFIC POLICE STATION
krpuratrafficps.bsky.social
K R PURA TRAFFIC POLICE STATION
@krpuratrafficps.bsky.social
Official BlueSky Account of K R Pura Traffic Police Station (080-29532928). Dial Namma-112 in Case of Emergency.
"ಸಂಚಾರಜಾಗೃತಿ"
ಈ ದಿನ ಠಾಣಾ ಸರಹದ್ದಿನ ಭಟ್ಟರಹಳ್ಳಿ ಜಂಕ್ಷನ್ ಬಳಿ ಆಟೋ ಚಾಲಕರಿಗೆ ಕಡ್ಡಾಯವಾಗಿ ಸಮವಸ್ತ್ರ ಧರಿಸಿ ವಾಹನ ಚಲಾಯಿಸುವಂತೆ ಹಾಗೂ ಸುರಕ್ಷಿತ ರಸ್ತೆ ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಕ್ತ ತಿಳುವಳಿಕೆ ನೀಡಲಾಯಿತು.
August 13, 2025 at 5:51 AM
#TrafficAwareness #SafetyFirst #RoadSafety ಈ ದಿನ ಮೇಡಹಳ್ಳಿ ಲಾರಿ ಡೈವರ್ಶನ್ ಪಾಯಿಂಟ್ ನಲ್ಲಿ ಎಲ್ಲಾ ಹೆವಿ ಗೂಡ್ಸ್ ವಾಹನ #(HGV) ಮತ್ತು ಲೈಟ್ ಗೂಡ್ಸ್ ವಾಹನ (LGV) ಚಾಲಕರಿಗೆ ನಗರಕ್ಕೆ ಪ್ರವೇಶ ಮಾಡುವ ನಿರ್ಬಂಧಿತ ಸಮಯದ ಬಗ್ಗೆ ಮಾಹಿತಿಯನ್ನು ನೀಡಿ, ಸಂಚಾರ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲು ಅರಿವು ಮೂಡಿಸಲಾಯಿತು.
August 13, 2025 at 5:31 AM
#HGV PROHIBITED# 13/08/2025
ಈ ದಿನ ಠಾಣಾ ಸರಹದ್ದಿನಲ್ಲಿ ಬೆಳಗ್ಗೆಯಿಂದಲೇ HGV ವಾಹನಗಳನ್ನು ನಗರ ಪ್ರವೇಶಿಸದಂತೆ, ಡೈವರ್ಶನ್ ಮಾಡುತ್ತಿದ್ದು ಸೂಚನೆಯನ್ನು ಮೀರಿ ನಗರ ಪ್ರವೇಶಿಸಿದ ಬಂದ ವಾಹನದ ವಿರುದ್ಧ IMV ಪ್ರಕರಣಗಳನ್ನು ದಾಖಲು ಮಾಡಲಾಗಿರುತ್ತದೆ. ನಗರ ನಿರ್ಬಂಧಿತ ಸಮಯದ ಕುರಿತು ಚಾಲಕನಿಗೆ ಸೂಕ್ತ ತಿಳುವಳಿಕೆ ನೀಡಲಾಗಿರುತ್ತದೆ.
August 13, 2025 at 3:45 AM
🌸 ಶುಭೋದಯ ಬೆಂಗಳೂರು 🌸
ದಿನಾಂಕ:13/08/2025.
" ಕಾನೂನು ಪಾಲಿಸಿ,ಜವಾಬ್ದಾರಿತವಾಗಿ ವಾಹನ ಚಲಾಯಿಸಿ "
✨🚦 ಸುರಕ್ಷಿತ ಸಂಚಾರಕ್ಕಾಗಿ ರಸ್ತೆ, ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ. ✨🚦# ಕೆ ಆರ್ ಪುರ ಸಂಚಾರ ಪೊಲೀಸ್ ಠಾಣೆ
August 13, 2025 at 2:33 AM
ಸಂಚಾರ ಜಾಗೃತಿ
ಈ ದಿನ ಠಾಣಾ ಸರಹದ್ದಿನ mmt ಜಂಕ್ಷನ್ ಬಳಿ ಸಾರ್ವಜನಿಕರಿಗೆ ಹಾಗೂ ಆಟೋ ಚಾಲಕರಿಗೆ ಕಡ್ಡಾಯವಾಗಿ ಸುರಕ್ಷಿತ ರಸ್ತೆ ಸಂಚಾರ ನಿಯಮಗಳನ್ನು ಪಾಲಿಸುವಂತೆ ಹಾಗೂ ಅವುಗಳ ಉಲ್ಲಂಘನೆಯಿಂದಾಗುವ ಪರಿಣಾಮಗಳ ಕುರಿತು ಸೂಕ್ತ ತಿಳುವಳಿಕೆ ನೀಡಲಾಯಿತು.
August 12, 2025 at 7:56 AM
#ಈ ದಿನ ಠಾಣಾ ಸರಹದ್ದಿನ ಕಸ್ತೂರಿನಗರ ಮುಖ್ಯ ರಸ್ತೆಯಲ್ಲಿ ಸುಗಮ ಸಂಚಾರಕ್ಕೆ ಆಡಚಣೆಯಾಗಿದ್ದ ಗುಂಡಿಯನ್ನ ನಮ್ಮ ಸಿಬ್ಬಂದಿ ಜೆಸಿಬಿ ಸಹಾಯದೊಂದಿಗೆ ತಾತ್ಕಾಲಿಕವಾಗಿ ರಸ್ತೆ ಗುಂಡಿಯನ್ನ ಮುಚ್ಚಿಸುವ ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.
August 12, 2025 at 6:55 AM
#TrafficAwareness #SafetyFirst #RoadSafety ಈ ದಿನ ಠಾಣಾ ಸರಹದ್ದಿನ ಭಟ್ಟರಹಳ್ಳಿ ಜಂಕ್ಷನ್ ಬಳಿ ವಾಹನ ಸವಾರರಿಗೆ
ಹೆಲ್ಮೆಟ್ ಕೇವಲ ನಿಯಮವಲ್ಲ, ನಿಮ್ಮ ಜೀವದ ರಕ್ಷಕವಾಗಿದೆ.
ಸಾರ್ವಜನಿಕರಿಗೆ #ಐಎಸ್ಐ ಮಾರ್ಕ್ ಇರುವ ಸಂಪೂರ್ಣ ಹೆಲ್ಮೆಟ್ ಬಳಸುವ ಮಹತ್ವವನ್ನು ಮತ್ತು ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವ ಅಗತ್ಯವನ್ನು ಕುರಿತು ಜಾಗೃತಿ ಮೂಡಿಸಲಾಯಿತು.
August 12, 2025 at 6:24 AM
#TrafficAwareness #SafetyFirst #RoadSafety ಈ ದಿನ ಮೇಡಹಳ್ಳಿ ಲಾರಿ ಡೈವರ್ಶನ್ ಪಾಯಿಂಟ್ ನಲ್ಲಿ ಎಲ್ಲಾ ಹೆವಿ ಗೂಡ್ಸ್ ವಾಹನ #(HGV) ಮತ್ತು ಲೈಟ್ ಗೂಡ್ಸ್ ವಾಹನ (LGV) ಚಾಲಕರಿಗೆ ನಗರಕ್ಕೆ ಪ್ರವೇಶ ಮಾಡುವ ನಿರ್ಬಂಧಿತ ಸಮಯದ ಬಗ್ಗೆ ಮಾಹಿತಿಯನ್ನು ನೀಡಿ, ಸಂಚಾರ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲು ಅರಿವು ಮೂಡಿಸಲಾಯಿತು.
August 12, 2025 at 6:11 AM
🌸 ಶುಭೋದಯ ಬೆಂಗಳೂರು 🌸
ದಿನಾಂಕ:12/08/2025.
"ಅವಸರವೇ ಅಪಘಾತಕ್ಕೆ ಕಾರಣ,
ಆದ್ದರಿಂದ ನಿಧಾನವಾಗಿ ಚಲಿಸಿ."
✨🚦 ಸುರಕ್ಷಿತ ಸಂಚಾರಕ್ಕಾಗಿ ರಸ್ತೆ, ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ. ✨🚦# ಕೆ ಆರ್ ಪುರ ಸಂಚಾರ ಪೊಲೀಸ್ ಠಾಣೆ
August 12, 2025 at 1:07 AM
#trafficawareness
ಈ ದಿನ ನಮ್ಮ ಠಾಣಾ ವ್ಯಾಪ್ತಿಯ ಸರ್ಕಾರಿ ಕಾಲೇಜು ಜಂಕ್ಷನ್ ಬಳಿ ವಾಹನ ಚಾಲಕ/ಸವಾರರಿಗೆ Stop Line ಕುರಿತು ಹಾಗೂ ಸುರಕ್ಷಿತ ರಸ್ತೆ ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಅರಿವು ಮೂಡಿಸಲಾಯಿತು.
July 17, 2025 at 2:02 PM
#TrafficAwareness #SafetyFirst #RoadSafety

ಹೆಲ್ಮೆಟ್ ಕೇವಲ ನಿಯಮವಲ್ಲ, ನಿಮ್ಮ ಜೀವದ ರಕ್ಷಕವಾಗಿದೆ.

ಸಾರ್ವಜನಿಕರಿಗೆ ಐಎಸ್ಐ ಮಾರ್ಕ್ ಇರುವ ಸಂಪೂರ್ಣ ಹೆಲ್ಮೆಟ್ ಬಳಸುವ ಮಹತ್ವವನ್ನು ಮತ್ತು ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವ ಅಗತ್ಯವನ್ನು ಕುರಿತು ಜಾಗೃತಿ ಮೂಡಿಸಲಾಯಿತು.
June 12, 2025 at 10:48 AM
#ರಾಷ್ಟ್ರೀಯರಸ್ತೆಸುರಕ್ಷತಾಮಾಸ2025
#NationalRoadSafetyMonth2025 ನಮ್ಮ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಎ.ಕೃಷ್ಣಪ್ಪ ಮುಖ್ಯರಸ್ತೆಯಲ್ಲಿ ಸಾರ್ವಜನಿಕರಿಗೆ ಸಂಚಾರ ನಿಯಮಗಳ ಪಾಲನೆಯ ಮಹತ್ವದ ಬಗ್ಗೆ ಮತ್ತು ಅವುಗಳ ಉಲ್ಲಂಘನೆಯಿಂದ ಉಂಟಾಗುವ ಪರಿಣಾಮಗಳ ಕುರಿತು ಅರಿವು ಮೂಡಿಸಲಾಯಿತು.
February 4, 2025 at 6:52 AM
#NationalRoadSafetyMonth2025
#ರಾಷ್ಟ್ರೀಯರಸ್ತೆಸುರಕ್ಷತಾಮಾಸ2025

#SARS ರ ಅಡಿಯಲ್ಲಿ ಶ್ರೀ ಚೈತನ್ಯ ಟೆಕ್ನೋ ಸ್ಕೂಲ್ ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಮಗಳು ಮತ್ತು ರಸ್ತೆ ಅಪಘಾತಗಳನ್ನು ತಡೆಗಟ್ಟುವುದು ಮತ್ತು ರಸ್ತೆಗಳನ್ನು ಬಳಸುವಾಗ ಸುರಕ್ಷಿತ ನಿಯಮಗಳ ಬಗ್ಗೆ ತಿಳುವಳಿಕೆ ನೀಡಲಾಯಿತು.
February 4, 2025 at 6:31 AM
ಈ ವಿಶ್ವಕ್ಯಾನ್ಸರ್ ದಿನದಂದು, ನಿಯಮಿತ ಆರೋಗ್ಯ ತಪಾಸಣೆಗಾಗಿ ಪ್ರತಿಜ್ಞೆ ಮಾಡಿ. ನಿಮ್ಮ ಯೋಗಕ್ಷೇಮ ಮುಖ್ಯ.

ನಾವು ಆರೋಗ್ಯಕರ ಸಮಾಜ ನಿರ್ಮಿಸಲು ಕ್ಯಾನ್ಸರ್ ಮತ್ತು ಮಾದಕ ವಸ್ತುಗಳ ವಿರುದ್ಧ ಹೆಜ್ಜೆ ಇಡೋಣ!

ಕ್ಯಾನ್ಸರ್ ಮತ್ತು ಮಾದಕ ವಸ್ತುಗಳ ವಿರುದ್ಧ ಜಾಗೃತಿಯ ಅಭಿಯಾನ... ತಂಬಾಕು, ಮತ್ತು ಮದ್ಯದ ವ್ಯಸನವು ಶಾರೀರಿಕ ಹಾಗೂ ಮಾನಸಿಕ ಆರೋಗ್ಯ ಹಾನಿಗೆ ಕಾರಣ... ಸಾರ್ವಜನಿಕ ಜಾಥಾ ಮೂಲಕ ಸಂದೇಶ....
February 4, 2025 at 6:24 AM
76ನೇ ಗಣರಾಜ್ಯೋತ್ಸವವನ್ನು ದೇಶಭಕ್ತಿ ಮತ್ತು ಹೆಮ್ಮೆಯಿಂದ ಆಚರಿಸಲಾಯಿತು!

" ಎಲ್ಲರಿಗೂ 76 ನೇ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು ".

#HappyRepublicDay2025

#RepublicDay2025

#WeServeWeProtect
January 26, 2025 at 4:50 AM
#NationalRoadSafetyMonth2025
#ರಾಷ್ಟ್ರೀಯರಸ್ತೆಸುರಕ್ಷತಾಮಾಸ2025

#SARS ರ ಅಡಿಯಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಮಗಳು ಮತ್ತು ರಸ್ತೆ ಅಪಘಾತಗಳನ್ನು ತಡೆಗಟ್ಟುವುದು ಮತ್ತು ರಸ್ತೆಗಳನ್ನು ಬಳಸುವಾಗ ಸುರಕ್ಷಿತ ನಿಯಮಗಳ ಬಗ್ಗೆ ತಿಳುವಳಿಕೆ ನೀಡಲಾಯಿತು.
January 25, 2025 at 6:23 AM