Omshivaprakash
banner
omshivaprakash.bsky.social
Omshivaprakash
@omshivaprakash.bsky.social
#ServantsOfKnowledge #Sanchaya #SanchiFoundation #DigitalArchiving #Linguistics #Literature #Art #History #Culture #Kannada
ಲಕ್ಕಪ್ಪ. ಅ. ಶಿರಹಟ್ಟಿ ಅವರ ಸಮಗ್ರ ಸಾಹಿತ್ಯವನ್ನು ಕನ್ನಡಿಗರಿಗೆ ಲಭ್ಯವಾಗಿಸುವ ಸಲುವಾಗಿ ಈ ಪುಸ್ತಕಗಳನ್ನು ಡಿಜಿಟಲೀಕರಿಸಲಾಗಿದೆ. ಇದನ್ನು ಸಾಧ್ಯವಾಗಿಸಿದ ಶಶಿಧರ ಶಿರಹಟ್ಟಿ ಹಾಗೂ ಕುಟುಂಬದವರಿಗೆ ಸಂಚಯ ಹಾಗೂ ಎಲ್ಲ ಕನ್ನಡಿಗರ ಪರವಾಗಿ ಧನ್ಯವಾದಗಳು. ಈ ಪುಸ್ತಕವನ್ನು #ServantsOfKnowledge ಡಿಜಿಟಲೀಕರಣ ಯೋಜನೆ ಅಡಿ, ಬೆಂಗಳೂರಿನ ಗಾಂಧಿ ಭವನದಲ್ಲಿ ಡಿಜಿಟಲೀಕರಿಸಲಾಗಿದೆ.

Archive link: archive.org/details/Serv...
December 18, 2024 at 3:50 PM
"ಇಂಟರ್ನೆಟ್ ಯುಗದಲ್ಲಿ ಜ್ಞಾನ ಸತ್ಯಾಗ್ರಹ"
ಕಾರ್ಲ್ ಮಲಮುದ್ ಜೊತೆ ಗೀಕ್‌ಅಪ್: ಓಪನ್ ಸೋರ್ಸ್ ಮತ್ತು ಮುಕ್ತ ಜ್ಞಾನ ಪ್ರವೇಶದ ಕುರಿತು.
Carl Malamud is doing a GeekUp next week - organized by Servants of Knowledge and supported by Hasgeek.
📅 13 Dec -5 PM onwards
📍Underline Centre, Indiranagar,Bangalore
📝Registration - has.gy/pvxR
@yeswescan.org @hasgeek.com
December 12, 2024 at 3:14 AM